ಹೆಸರು ರಂಜನ್ ಆಚಾರ್ಯ ( ಮಾಣಿ ) ವಯಸ್ಸು 24 ವರ್ಷ.ಕೆಲಸ ಕಾರ್ಪೆಂಟರ್ ಸಹಾಯಕ ಕೂಲಿ ಕೆಲಸ ಮಾಡುತ್ತಿದ್ದು ಹೊಸನಗರ ತಾಲ್ಲೂಕಿನ ಮಾರುತಿಪುರ ದಲ್ಲಿ ವಾಸವಾಗಿರುತ್ತಾನೆ..ಈ ಯುವಕ ತನ್ನ ತಾಯಿ ಜೊತೆಗೆ ವಾಸವಾಗಿದ್ದು.. ಯಾವುದೇ ರೀತಿಯ ಜಮೀನು ಆದಾಯ ಇರುವುದಿಲ್ಲ.ಪ್ರತಿನಿತ್ಯದಂತೆ ಕೆಲಸ ಮುಗಿಸಿ ಮನೆಗೆ ಊಟಕ್ಕೆ ಹಿಂತಿರುಗುವಾಗ ಬೈಕ್ ಹಾಗೂ ಬಸ್ ನಡುವೆ ಭೀಕರ ಅಪಘಾತದಲ್ಲಿ ಈ ಯುವಕನ ತಲೆ ಭಾಗಕ್ಕೆ ಹಾಗೂ ಎದೆ ಭಾಗದಲ್ಲಿ ಅತಿಯಾದ ಹೊಡೆತ ಬಿದ್ದು ಸರ್ಜರಿ ಮಾಡಲು ನಾರಾಯಣ ಹೃದಯದಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅತೀ ಕಡು ಬಡತನದಿಂದ ಬಂದ ಈ ಯುವಕನ ಬಾಳಲ್ಲಿ ಬದುಕು-ಸಾವಿನ ನಡುವೆ ಹೋರಾಟ ಮಾಡುವ ಸನ್ನಿವೇಶ ಎದುರಾಗಿದೆ.ಈತನೆ ತನ್ನ ತಾಯಿಗೆ ನೆರವು ಕೂಡ.ಈ ಹಿಂದೆ ತನ್ನ ಅಕ್ಕನ ಗಂಡ (ಭಾವ) ಕೂಡ ಬೇರೊಂದು ಖಾಯಿಲೆಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ..ವೈದ್ಯರು ಸರಿ ಸುಮಾರು 2-3 ಲಕ್ಷ ಅಂದಾಜು ಚಿಕಿತ್ಸೆ ಗೆ ಹಣದ ಅವಶ್ಯಕತೆ ಇದೆ ಎಂದು ತಿಳಿಸಿದ್ದು ದಯವಿಟ್ಟು ತಮ್ಮಲ್ಲಿ ಮನವಿಯನ್ನು ಮಾಡಿಕೊಳ್ಳುತ್ತಿದ್ದೇವೆ.ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ ದೇವರ ಬಳಿ ಆದಷ್ಟು ಬೇಗ ಗುಣಮುಖನಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸಲು ತಮ್ಮ ಬಳಿ ಬೇಡಿಕೊಳ್ಳುತ್ತಿದ್ದೇವೆ...
Account number
Canara bank
4835101002804
IFSC code
CNRB 0004835
Phone pay & google pay number
ಗಣೇಶ್ ಆಚಾರ್ 9606235341
ದಯವಿಟ್ಟು ಸಹಾಯ ಮಾಡಿ ತಮ್ಮ ಕೈಲಾದಷ್ಟು ( ಹನಿ ಹನಿ ಗೂಡಿದರೆ ಹಳ್ಳ ) 👏🏻👏🏻👏🏻