ನಾನು ಕೆಲವರಿಗೆ ಪರಿಚಿತ,
ಹಲವರಿಗೆ ಅಪರಿಚಿತ
ಎಂದೆದಿಗೂ ನಾನು ಹೀಗೆ ಇರುವೆ ಖಂಡಿತ
ನನ್ನ ಸ್ನೇಹ ಎಲ್ಲರಿಗೂ ಉಚಿತ
ಒಂದು ದಿನ ಸಾವು ನಿಶ್ಚಿತ
ಆದ್ರೂ ನಿಮ್ಮ ಅಭಿಮಾನ, ಸ್ನೇಹ ಪ್ರೀತಿ ಇರಲಿ ಶಾಶ್ವತ ಶಾಶ್ವತ. 🙏🙏🙏
ಇಂತಿ ನಿಮ್ಮವ ಅಜಿತ್ ಗೌಡ ಬಡೇನಕೊಪ್ಪ
ಜೀವನದಲ್ಲಿ ಬಿದ್ದಾಗ ಹೆಗಲು ಕೊಡುವರು "ಕೆಲವರು"
ಜೀವವೇ ಬಿದ್ದಾಗ ಹೆಗಲುಕೊಡುವರು "ಹಲವರು "
ನನ್ನ ಜೀವನಕ್ಕೆ ದಾರಿ ತೋರದವ್ರು ನನ್ನ ಜೀವನದ ಕೊನೆಯ ಪಯಣ ಸ್ಮಶಾನಕ್ಕೆ ದಾರಿ ತೋರಿದರೆ ಏನು ಫಲ???..
ಹೊರುವಾಗಲು ಹೆಗಲುಬದಲಿಸುವ ಜನ ಇದ್ದಾಗ ಬದಲಿಸುವುದು ವಿಶೇಷವಲ್ಲ???
ಇದ್ದ ಹೋದ ಅಷ್ಟೇ ಜೀವನ??