ಹೊಸನಗರ :ಸಹೋದರಿಯ ಚಿಕೆತ್ಸೆಗೆ ಸಹೃದಯಿರಿಂದ ಸಹಾಯ ಬಯಸಿ!!!

ಹೊಸನಗರ: ಕೇವಲ 23 ವರ್ಷ ವಯಸ್ಸಿನ ಈ ಸಹೋದರಿಯ ಹೆಸರು ಪ್ರಿಯಾ ಎನ್ ಎಸ್. ಮೂಲತಃ ಹೊಸನಗರ ತಾಲ್ಲೂಕಿನ ಕಾಳಿಕಾಪುರ. ನಿವಾಸಿಯಾದ ಇವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಸ್ನೇಹಿತರೊಂದಿಗೆ ನಕ್ಕು ನಲಿದು, ವಿದ್ಯಾಭ್ಯಾಸ ಮಾಡಿ ಇನ್ನೇನು ತಾನು ಸಹ ತನ್ನ ಕಾಲ ಮೇಲೆ ನಿಲ್ಲುವ ಆಸೆಹೊಂದಿದ ಪ್ರಿಯಳ ಬದುಕು ಈಗ ಅಕ್ಷರ ಸಹ ಕಣ್ಣೀರನಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ!.

ಅಭಿಷೇಕ್ ಫೋನ್ ಪೆ ನಂಬರ್                   : 8951582706

ಕಿರಣ್   ಫೋನ್ ಪೆ, G ಪೆ                           : 8861122927

ಕುಟುಂಬ ಹೇಳಿ ಕೊಳ್ಳುವ ಆರ್ಥಿಕವಾಗಿ ಬಲವಿಲ್ಲದ ಬಡತನದ ಕುಟುಂಬ ಆಗಿದ್ದು ದೇವರ ಸ್ವರೂಪದಲ್ಲಿ ತಾವೆಲ್ಲರೂ ಚಿಕಿತ್ಸೆಗೆ ಸಹಕರಿಸುತ್ತೀರ ಎಂಬ ನಿರೀಕ್ಷೆಯಲ್ಲಿದ್ದೇವೆ. ದಯವಿಟ್ಟು ತಮ್ಮ ಕೈಲಾದ ಧನ ಸಹಾಯವನ್ನು ಮಾಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇವೆ ಎಂದು ಕಾರ್ತಿಕ ಹಾಗೂ ಗೆಳೆಯ ಬಳಗ ಈಗಾಗಲೇ 2ಲಕ್ಷ ರೂಪಾಯಿಗಳ ಮೊತ್ತವನ್ನು ಸ್ನೇಹಿತರು ದಾನಿಗಳು ನೆರವಿನಿಂದ ಸ್ವೀಕರಿಸಿದ್ದು, ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇರುವುದರಿಂದ ತಾವುಗಳುಇಂದು ಆ ಬಡ ಕುಟುಂಬಕ್ಕೆ ನಿಮ್ಮ ಕೈಲಾದಷ್ಟು ನೆರವಾದಲ್ಲಿ ನಾಳೆ ದಿನ ನಮ್ಮ ಕಷ್ಟಕ್ಕೆ ಈ ರೀತಿಯಾಗಿ ಯಾರಾದರೂ ಸಹಾಯಕ್ಕೆ ಮುಂದಾಗುತ್ತಾರೆ ಎಂಬ ಭಾವನೆ, ಆ ಭಗವಂತ ನ ಆಶೀರ್ವಾದ ದಿಂದ ಹಾಗೂ ನಿಮ್ಮೆಲ್ಲರ ಸಹಾಯದಿಂದ ಸಹೋದರಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಬೇಡಿಕೊಳ್ಳುತ್ತೇವೆ...

ಕಾರ್ತಿಕ್ ಗೌಡ ಹಾಗೂ ಮಹೇಶ್ ಗೆಳೆಯ ಬಳಗ..










Post a Comment

Previous Post Next Post