ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನ ಸಮಗ್ರ ಮಾನವತಾವಾದ ಪ್ರತಿಪಾದಕರ ಜನ್ಮದಿನ, ವಿಶ್ವಸಂಸ್ಥೆಯಲ್ಲಿ ನರೇಂದ್ರ ಮೋದಿ ಹೇಳಿಕೆ!..

ಅಮೇರಿಕ ಸಂಯುಕ್ತಸಂಸ್ಥಾನ:

ನಾಲ್ಕನೇ ಬಾರಿಗೆ ವಿಶ್ವಸಂಸ್ಥೆಯಲ್ಲಿ ಮಾತನಾಡಿದ  ಶ್ರೀ ನರೇಂದ್ರ ಮೋದಿ.

ಇಂದು ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನ ಸಮಗ್ರ ಮಾನವತಾವಾದ ಪ್ರತಿಪಾದಕರ ಜನ್ಮದಿನ

ಈ ಸುಸಂದರ್ಭದ ದಲ್ಲಿ ಅವರನ್ನ ನೆನೆಯುತ್ತ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ  ಮೋದಿಯವರು ಅವರು, ಭಾರತ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ, ಭಾರತ ಅಭಿವೃದ್ಧಿ ಹೊಂದಿದರೆ ಇಡೀ ವಿಶ್ವ ಅಭಿವೃದ್ಧಿ ಹೊಂದಿದಂತೆ,  ವಿಶ್ವಸಂಸ್ಥೆಯಲ್ಲಿ ನಿಂತು ಲಸಿಕೆ ತಯಾರಿಸಲು  ಸಂಶೋಧಕರಿಗೆ ಬನ್ನಿ ಎಂದು ಇತರೆ ದೇಶಗಳಿಗೆ ಆಹ್ವಾನ ನೀಡಿದ ಶ್ರೀ ನರೇಂದ್ರ ಮೋದಿ ಜೀ ರವರು ಭಾರತದಲ್ಲಿ ಮೊದಲ ಬಾರಿಗೆ ಭೀಮಾ ಸುರಕ್ಷಾ ಯೋಜನೆ, ಭಾರತದಲ್ಲಿ ಮಾಸಿಕ 350 ಕೋಟಿ ಡಿಜಿಟಲ್ ವ್ಯವಹಾರ, ಭಾರತ ಲಸಿಕೆ ಉತ್ಪಾದಿಸಿ ಇತರೆ ದೇಶಗಳಿಗೆ ರಫ್ತು ಮಾಡುತ್ತಿದೆ, ವಿಜ್ಞಾನಿಗಳಿಂದ ಕೋವಿಡ್ ವಿರುದ್ಧ ಲಸಿಕೆ ಅಭಿವೃದ್ಧಿ, ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿದ್ದಾರೆ, ಸಂಶೋಧಕರು, ಉತ್ಪಾದಕರು ಭಾರತಕ್ಕೆ ಆಗಮಿಸಿ ಲಸಿಕೆ ಉತ್ಪಾದಿಸಿಬಹುದು, ಭಾರತ ವಿಶ್ವದ ವಿಶ್ವಾಸನೀಯ, ಭಾರತ ಸಮಗ್ರ ಸಮಾನತೆಯ ದಾರಿಯಲ್ಲಿದೆ, ಅಭಿವೃದ್ಧಿ ಹಾದಿಯಲ್ಲಿ ನಡೆಯುತ್ತಿದೆ,  ಅಭಿವೃದ್ಧಿ ಎಲ್ಲರನ್ನೂ ಒಳಗೊಳ್ಳಬೇಕು, ಭಾರತದಲ್ಲಿ ಲಸಿಕೆ ತಯಾರಿಸಲು ಸ್ವಾವಲಂಬಿ ಎಂದು ಪ್ರಧಾನಿ ಶ್ರೀಯುತ ನರೇಂದ್ರ ಮೋದಿ ಅವರ ಕರೆ ನೀಡಿದ್ದಾರೆ, ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಹೇಳಿದ ಇವರು, ಕೋವಿಡ್ ಆ್ಯಪ್ ಮೂಲಕ ಲಸಿಕೆ ನೀಡಲಾಗುತ್ತಿದೆ, ವಿಶ್ವದ ಮೊದಲ ಡಿ,ಎನ್, ಎ ವ್ಯಾಕ್ಸಿನ್ ಅಭಿವೃದ್ಧಿ 12 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಬಹುದು, ಮೂಗಿನ ಮೂಲಕ ನೀಡಬಹುದಾದ ಲಸಿಕೆ ಅಂತಿಮ ಹಂತದಲ್ಲಿದೆ ಎಂದರು7 ವರ್ಷದಲ್ಲಿ 43 ಕೋಟಿ ಜನ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದ್ದಾರೆ, 20 ವರ್ಷದಿಂದ ದೇಶ ಸೇವೆ ಮಾಡುತ್ತಿದ್ದೇನೆ, ರೈಲ್ವೆ ಸ್ಟೇಷನ್ ನಲ್ಲಿ ಚಹಾ ಮಾರುತ್ತಿದ್ದ ಒಬ್ಬ ಹುಡುಗ ಇಂದು ದೇಶದ ಪ್ರಧಾನಿಯಾಗಿದ್ದಾರೆ.ಇದಕ್ಕಿದ್ದ ವಿಶೇಷ ಇನ್ನೇನಿದೆ ಎಂದರು,ಸಂದರ್ಭದಲ್ಲಿ ಭಯೋತ್ಪಾದಕರ ವಿರುದ್ಧ ಗುಡುಗಿದ ಅವರು ಅಫ್ಘಾನಿಸ್ತಾನ ಭೂಮಿ ಉಗ್ರರಿಗೆ ಬಳಕೆಯಾಗಬಾರದು, ಜಗತ್ತಿನ ಸಮಸ್ಯೆಗೆ ವಿಶ್ವಸಂಸ್ಥೆ ಸ್ಪಂದಿಸಬೇಕು ಈ ವಿಷಯದಲ್ಲಿ ನಮ್ಮ ಜವಾಬ್ದಾರಿ ನಿಭಾಯಿಸಬೇಕು ಭಯೋತ್ಪಾದಕರ ವಿರುದ್ಧ ಜಗತ್ತು ಹೋರಾಡಬೇಕಿದೆ, ಇಲ್ಲದಿದ್ದರೆ ಸರಿಯಾದ ಸಮಯದಲ್ಲಿ ಸರಿಯಾದ ಉತ್ತರ ಸಿಗಲಿದೆ,ಈ ವಿಷಯದಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು,ಅಫ್ಘಾನಿಸ್ತಾನ ಭೂಮಿ ಉಗ್ರರಿಗೆ ರಕ್ಷಣೆ ಆಗಬಾರದು,ಅಫ್ಘಾನಿಸ್ತಾನದ ಮಹಿಳೆಯರು ಮಕ್ಕಳು ಅಲ್ಪಸಂಖ್ಯಾತರಿಗೆ ರಕ್ಷಣೆ ಆಗಬೇಕಿದೆ,ನಾವು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕಿದೆ, ಇಲ್ಲದಿದ್ರೆ ಕಷ್ಟವಾಗಲಿದೆ, ಭಯೋತ್ಪಾದನೆ ಇಡೀ ದೇಶವನ್ನೇ ಕಾಡುತ್ತಿದೆ ಎಂದರು,

Post a Comment

Previous Post Next Post