ತೀರ್ಥಹಳ್ಳಿ : ಕವಲೇದುರ್ಗದ ರಾಜಗುರು ಮಠಕ್ಕೆ ಉತ್ತರಾಧಿಕಾರಿಗಳನ್ನಾಗಿ ಶ್ರೀ ರುದ್ರಮುನಿಶಿವಾಚಾರ್ಯರನ್ನು ಆಯ್ಕೆ ಮಾಡಲಾಗಿದೆ.
ಶ್ರೀಮದ್ ಉಜ್ಜಯಿನಿ ಶಾಖಾಮಠವಾಗಿರುವುದರಿಂದ ಪ್ರಸ್ತುತ ಶ್ರೀಮದ್ ಉಜ್ಜಯಿನಿ ಸದ್ದರ್ಮ ಸಿಂಹಾಸನಾದೀಶ್ವರ, ಶ್ರೀಶ್ರೀಶ್ರೀ
ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಆದೇಶದಂತೆ ಇವರನ್ನ ನೇಮಿಸಲಾಗಿದೆ.
ಜು.6 ರಂದು ಲಿಂಗೈಕ್ಯ ಶ್ರೀಗಳ ಶ್ರದ್ಧಾಂಜಲಿ ಸಮಾರಂಭ ನಡೆಯಲಿದ್ದು ಜು.7 ರಂದು ನೂತನ ಶ್ರೀಗಳ ಗುರುಪಟ್ಟಾಭಿಷೇಕ ಮಹೋತ್ಸವ ಜರುಗಲಿದೆ.
ಜಿಲ್ಲೆ ಹಾಗೂ ರಾಜ್ಯದ ಸಮಗ್ರ ಸುದ್ದಿಗಳಿಗಾಗಿ ಸಂಪರ್ಕಿಸಿ 9008896578
Tags:
ತೀರ್ಥಹಳ್ಳಿ