ಪ್ರೀತಿಯ ಪುಸ್ತಕ

 

ಹೊಸ ಅಧ್ಯಾಯ

ಮನದ ಮರೆಯಲಿ ಕನಸಿನ ನಿನ್ನ ಪುಸ್ತಕ ತೆರಿದಿರುವೆ,

ಹೊಸ ಅದ್ಯಾಯ ಬರೆಯಲು ನಾ ಕುಳಿತಿರುವೆ,

ಅದಕೊಂದು ಮುನ್ನುಡಿ  ನೀ ಬರೆಯುವೆ ಎಂದು ನಾ ಕಾದಿರುವೆ,

ಮನದ ಪರಿವಿಡಿ ತಿಳಿದು ಪುಟ ತೆರೆದು ಓದಲು ಎಂದು ಬರುವೆ??


Post a Comment

Previous Post Next Post