ಹೊಸನಗರ : ಅಪ್ಪಟ ಗ್ರಾಮೀಣ ಪ್ರತಿಭೆ ಅಪೂರ್ವ Bsc 10ನೇ ರಾಂಕಿಂಗ್ ಸಾಧನೆ!!

ಹೊಸನಗರ : ಪುಟ್ಟ ಗ್ರಾಮೀಣ ಹಳ್ಳಿಯಲ್ಲಿ ಬೆಳೆದ ಯುವತಿ ಇಂದು ಪ್ರತಿಷ್ಠಿತ ಕರ್ನಾಟಕದ, GKVK ಕೃಷಿ ವಿಶ್ವವಿದ್ಯಾಲಯ  ಬೆಂಗಳೂರಿನಲ್ಲಿ ಅಂತಿಮ ವರ್ಷದ Bsc ಯಲ್ಲಿ ವ್ಯಾಸಂಗ ಮಾಡುತ್ತಿರುವ ಹೊಸನಗರ ತಾಲ್ಲೂಕಿನ ಕಾರಣಗಿರಿಯ ಶ್ರೀಮತಿ ಮಮತಾ, ಶ್ರೀ ವೀರಪ್ಪ ದಂಪತಿಗಳ ಪುತ್ರಿ ಕುಮಾರಿ ಅಪೂರ್ವ ಎಸ್. ವಿ. ಪ್ರಸಕ್ತ ಸಾಲಿನಲ್ಲಿ BSc ಕೃಷಿವಿಶ್ವವಿದ್ಯಾಲಯ  ಪರೀಕ್ಷೆಯಲ್ಲಿ ರಾಜ್ಯಕ್ಕೆ 10 ನೇ ರಾಂಕಿಂಗ್ ಪಡೆದು ತಾಲ್ಲೂಕಿಗೆ ಕೀರ್ತಿ ತಂದಿರುತ್ತಾಳೆ.....

2019 ರಲ್ಲಿ ಸಹ ಈ ಅಪ್ಪಟ ಹಳ್ಳಿ ಪ್ರತಿಭೆ ಅಪೂರ್ವ SSLC ಯಲ್ಲೂ ತಾಲ್ಲೂಕಿಗೆ ಮೊದಲ ಸ್ಥಾನವನ್ನು ಗಳಿಸಿದ್ದಳು ಎಂಬುದು ಸಹ ವಿಶೇಷ..

ಅಪೂರ್ವ ಅವರಿಗೆ ಮಲ್ನಾಡ್ ಲೈವ್ ಪೋರ್ಟಲ್ ಹೊಸನಗರ ಸಾಮಾಜಿಕ ಚಿಂತಕ ವಿನಾಯಕ ಪ್ರಭು ವಾರಂಬಳ್ಳಿ ಹಾಗೂ ಅಪೂರ್ವ ಅವರ ಕಾಲೇಜು ಶಿಕ್ಷಕರು ಸಿಬ್ಬಂದಿಗಳು ಶುಭಾಶಯಗಳು ಹಾರೈಸಿದ್ದಾರೆ...

Post a Comment

Previous Post Next Post