ಶಿವಮೊಗ್ಗ :ಮಾನಸ ಇಂಟರ್ನ್ಯಾಷನಲ್ ಸ್ಕೂಲ್ 2022-23 ಪ್ರವೇಶಾತಿ ಆರಂಭ

ಶಿವಮೊಗ್ಗ :ಮಾನಸ ಇಂಟರ್ನ್ಯಾಷನಲ್ ಸ್ಕೂಲ್ 2022-23 ಪ್ರವೇಶಾತಿ ಆರಂಭ:::

ಶಿವಮೊಗ್ಗ : ಕೋಟೆಗನೂರು ಸಮೀಪದ ಮಾನಸ ಇಂಟರ್ನ್ಯಾಷನಲ್ ಸ್ಕೂಲ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದ್ದು ICSE ಪಠ್ಯಕ್ರಮದೊಂದಿಗೆ ನುರಿತ ಭೋದಕ ಸಿಬ್ಬಂದಿಗಳ ಜೊತೆಗೆ ಗುಣಮಟ್ಟದ ಶಿಕ್ಷಣವನ್ನ ಆಧುನಿಕ ಸ್ಪರ್ಶತೆ ನೀಡಿ, ಕನ್ನಡದೊಂದಿಗೆ ಇಂಗ್ಲಿಷ್ ಕಲಿಕೆ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಸುಭದ್ರ ಬುನಾದಿ ಕಲ್ಪಿಸುವ ಜೊತೆಗೆ ಮಕ್ಕಳಿಗೆ ಕಲಿಕೆ ಒಟ್ಟಿಗೆ ಪಠ್ಯೇತರ ಚಟುವಟಿಗಳಾದ ಯೋಗ,ಕರಾಟೆ, ಬೇಸಿಗೆ ಶಿಬಿರಗಳನ್ನ ಸಹ ಶಾಲೆಗಳಲ್ಲಿ ಒದಗಿಸಿ ಮಕ್ಕಳನ್ನ ಶಿಕ್ಷಣ ಕಡೆಗೆ ಆಕರ್ಷಣೆ ಹೆಚ್ಚು ಒತ್ತು ನೀಡಲಾಗಿದೆ ಎನ್ನುತ್ತಾರೆ ಶಾಲಾ ಶಿಕ್ಷಕರು.

ಒಂದನೇ ತರಗತಿಯಿಂದ ಪ್ರಸ್ತುತ 8ನೇ ತರಗತಿವರೆಗೂ ವಿದ್ಯಾಭ್ಯಾಸ ನೀಡಲು ಸಂಸ್ಥೆ ಅವಕಾಶ ಕಲ್ಪಿಸಿದ್ದು ಅತ್ಯುತ್ತಮ ಕ್ಯಾಂಪಸ್ ಸುಸಜ್ಜಿತ ಕೊಠಡಿ ನುರಿತ ಶಿಕ್ಷಕರ ತಂಡ ಮಕ್ಕಳ ಶೈಕ್ಷಣಿಕ ಪಯಣಕ್ಕೆ ಉತ್ತಮವಾದ ಆಯ್ಕೆಯಾಗಿದೆ..






Post a Comment

Previous Post Next Post