ಮಾರುತಿಪುರ :ಮೆದುಳು ಸಂಬಂಧಿ ತೊಂದರೆಗೊಳಗಾದ ಬಡ ವಿದ್ಯಾರ್ಥಿ ಬಾಳಿಗೆ ನೆರವು ಕೋರಿ....

ಬ್ರೈನ್ ನಲ್ಲಿ ಬ್ಲಾಡ್ ಕ್ಲೋಟ್ ಆಗಿರುವ ಕೌಶಿಕ್ ಗೆ (14)ಸಹಾಯ ಕೋರಿ

ಹೊಸನಗರ : ಮಾರುತಿಪುರ  ಹೈ ಸ್ಕೂಲ್ ಎಂಟನೇ ತರಗತಿ ಓದುತ್ತಿರುವ ಹುಡುಗ  ಕೌಶಿಕ್ ದಿವಂಗತ ತಾಕಪ್ಪ ಇವರ ಮೊದಲ ಕುಡಿ,ತಾಯಿ ವಿಶಾಲಾ ಈತ  4/11/21 ರಂದು ಶಾಲೆಯಲ್ಲಿ ಆಡುತ್ತಿರುವಾಗ ಬಿದ್ದು ತಲೆಯ  ಬಲಬಾಗದಲ್ಲಿ ಬಲವಾಗಿ ಪೆಟ್ಟಾಗಿದ್ದು ಪ್ರಸ್ತುತ ಮೆಗ್ಗಾನ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ಗೆ ಮ್ಯಾಕ್ಸ್ ಆಸ್ಪತ್ರೆಗೆ ರೆಫರ್ ಮಾಡಿದ್ದು 2 ಲಕ್ಷ ಕ್ಕೂ ಹೆಚ್ಚು ಚಿಕಿತ್ಸಾ ವೆಚ್ಚ ವಾಗುವದೆಂದು ಆರೋಗ್ಯ ಸಿಬ್ಬಂದಿಗಳು ತಿಳಿಸಿರುತ್ತಾರೆ. ಒಂಟಿ ತಾಯಿ ಯಾವದೇ ಆದಾಯ ವಿರುವದಿಲ್ಲ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು ಇವರಿಗೆ ತುರ್ತಾಗಿ ಚಿಕೆತ್ಸೆಯ ಸಲುವಾಗಿ ಹಣದ ಅವಶ್ಯಕತೆ ಇರುವದರಿಂದ  ದಾನಿಗಳ ಅಗತ್ಯವಿದೆ. ತಮ್ಮಲ್ಲಿ ಕಳಕಳೀಯ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಿ

 9844733213 (ಮಹೇಶ್ ಬಾಣಿಗ )

ಕಾರ್ತೀಕ್ ಗೌಡ 8105532551. ಇವರಿಗೆ ಸಂಪರ್ಕ ಮಾಡಿ ವಿಚಾರಿಸಿ.ಹಣವನ್ನು ವರ್ಗಾವಣೆ ಮಾಡಿ ನಿಮ್ಮ ಸಹಾಯ ಹಸ್ತಕ್ಕಾಗಿ ತಾಯಿ ಅಂಗಲಾಚಿ ಬೇಡುತ್ತಿದ್ದಾರೆ. ಮಗನನ್ನು ಉಳಿಸುವಲ್ಲಿ 

ನಿಮ್ಮೆಲ್ಲರ ಸಹಾಯ ನಿರೀಕ್ಷೆಸುತ್ತಿದ್ದೇವೆ  

ದಯವಿಟ್ಟು ಸಹಕರಿಸಿ

Phone pay number: 8105532551 Karthik a h 


Google pay number  9844733213 Mahesh s baniga

 🙏🏻🙏🏻🙏🏻🙏🏻

Post a Comment

Previous Post Next Post