ಮಾರುತಿಪುರ ಪಂಚಾಯತ್ ಪ್ರಕಟಣೆ

ಮಾರುತಿಪುರ ಪಂಚಾಯತ್ ವ್ಯಾಪ್ತಿಯ,ಪಡಿತರ ವಿತರಣಾ ದಿನಾಂಕ ಪ್ರಕಟ.....


ನ್ಯಾಯಬೆಲೆ ಅಂಗಡಿ ಮಾರುತಿಪುರ:-

ಮಾನ್ಯರೆ...
ದಿನಾಂಕ 10/05/2021 ಸೋಮವಾರದಿಂದ ಪಡಿತರ ನೀಡುತ್ತೆವೆ. ಜನರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಗ್ರಾಮಗಳನ್ನು ವಿಂಗಡಣೆ ಮಾಡಿ ಪಡಿತರವನ್ನು ಹಂಚಲಾಗುವುದು.

ಈ ಕೆಳಗಿನ ದಿನಾಂಕದಂದು ಆಯಾ ಗ್ರಾಮದವರು ರೇಷನ್ ಪಡೆಯತಕ್ಕದು👇🏻

ದಿನಾಂಕ:-10/5/21
ಕಚ್ಚಿಗೆಬೈಲು,ಅರಗೋಡಿ,ಅಕ್ಕ ಪಕ್ಕದವರು

ದಿನಾಂಕ:-11/5/21
ಬಡೇನಕೊಪ್ಪ,ಮತ್ತಿಕೊಪ್ಪ,ಗುಬ್ಬಿಗ ಅಕ್ಕ ಪಕ್ಕದವರು

ದಿನಾಂಕ:-12/5/21
ಮಾರುತಿಪುರ,ಬಸವಣಗುಂಡಿ,ನೀರೇರಿ ಅಕ್ಕ ಪಕ್ಕದರು

ದಿನಾಂಕ:-13/5/21
ಹೂವಿನಕೋಣೆ,ಮಜ್ವಾನ, ಕೇಶವಪುರ ಅಕ್ಕಪಕ್ಕದವರು

ದಿನಾಂಕ:-14/5/21
ಹೊಸಕಸರೆ,ಹುಣಸೆಕೊಪ್ಪ,ನಿಂಬೇಸರ,ಕೊಪ್ಪ ಅಕ್ಕ ಪಕ್ಕದವರು

ದಿನಾಂಕ:-15/5/21
ಸೊಪ್ಪಿನಮಲ್ಲೇ,ಭದ್ರೋಡಿ,ಕುನಗೋಡು,ವನಗದ್ದೆ  ಅಕ್ಕ ಪಕ್ಕದವರು

ದಿನಾಂಕ:-16/5/21
ಮೇಲಿನಸಂಪಳ್ಳಿ, ಅಕ್ಕ ಪಕ್ಕದವರು(ಗ್ರಾಮದವರು)

ದಿನಾಂಕ:-17/5/21
ವಿಜಾಪುರ,ಸೋರೆಕೊಪ್ಪ,ಕತ್ರಿಕೊಪ್ಪ,ತೋಟದಕೊಪ್ಪ ಅಕ್ಕ ಪಕ್ಕದವರು

ದಿನಾಂಕ:-18/5/21
ಮುಡುಬ,ಪೂಜಾರಿಜೆಡ್ಡು ಅಕ್ಕ ಪಕ್ಕದವರು

ದಿನಾಂಕ:-19/5/21
ಹಳೆಬಾಣಿಗ,ಸೊಗೋಡು ಅಕ್ಕ ಪಕ್ಕದವರು

ದಿನಾಂಕ:-20/5/21
ಉಳಿದ(miss) ಅದ ಗ್ರಾಮಗಳು

               ಮಾಸ್ಕ್ ಧರಿಸಿ ಬನ್ನಿ 😷🤒🤧

ಸಮಯ:-7:15 am to 10:00am(ನಿಗದಿತ ಸಮಯ)
     ಜನಪ್ರತಿನಿಧಿಗಳು,ಸಮಾಜಸೇವಾ ಕಾರ್ಯಕರ್ತರು, ಆಯಾ ಗ್ರಾಮದವರಿಗೆ ತಿಳಿಸಬೇಕಾಗಿ ವಿನಂತಿ.

  ಕೃಪೆ :ಪಂಚಾಯತ್ ಹಾಗೂ ಪಡಿತರ ವಿತರಣ ವಿಭಾಗ 

Post a Comment

Previous Post Next Post